Episode image

Introduction

Business Growth Secrets Show

Episode   ·  0 Play

Episode  ·  1:04  ·  Aug 8, 2023

About

ಇದು ಕನ್ನಡದ ಪ್ರಪ್ರಥಮ ಬಿಸಿನೆಸ್ Growth ಸೀಕ್ರೆಟ್ Podcast Channel..  ತುಂಬಾ ಹೆಮ್ಮೆ ಅನಿಸುತ್ತದೆ ಕರ್ನಾಟಕದಲ್ಲಿ ಸಾವಿರಾರು ಉದ್ಯಮಿಗಳು ಕನ್ನಡದಲ್ಲಿ ಬಿಸಿನೆಸ್ ಬಗ್ಗೆ ಕಲಿತು ದೊಡ್ಡ ಸಾಧನೆ ಮಾಡಿದ್ದಾರೆ. ಮಾಸ್ಟರ್ ಕೋಚ್ ಸತ್ಯ ಅವರ 28 ವರ್ಷದ ಅನುಭವ ಹಾಗೂ ಡಿಜಿಟಲ್ ಪ್ರಪಂಚದಲ್ಲಿ  ಬೆಳವಣಿಗೆಯ ಹಾದಿಯನ್ನು ಈ ಪಾಟ್ಕಾಸ್ಟ್ ಶೋನಲ್ಲಿ ನಿಮಗೆ  ತಿಳಿಸಿಕೊಡುತ್ತಾರೆ ‌. ಮಾರಾಟ, ಲಾಭ ಹೆಚ್ಚು ಗಳಿಸುವುದು, ವ್ಯಾಪಾರವನ್ನು ಸ್ವಯಂ ಚಾಲಿತವಾಗಿ ನಡೆಸಲು ಬೇಕಾದ ಹತ್ತು ಹಲವು ವಿಚಾರಧಾರೆಗಳನ್ನು  ಈ ಪಾರ್ಟ್ ಕಾಸ್ಟ್ ಶೋನಲ್ಲಿ ಸಿಗುತ್ತದೆ.. ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಾಗ ಕೇಳಿ, ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು‌.

1m 4s  ·  Aug 8, 2023

© 2023 Omny Studios (OG)