Maamaravello (From "Devara Gudi")

Maamaravello (From "Devara Gudi") Lyrics

Gandharva Gaayaka S.P. Balu  by S.P. Balasubrahmanyam

Song  ·  385,840 Plays  ·  4:48  ·  Kannada

© 2017 Saregama

Maamaravello (From "Devara Gudi") Lyrics

ಮಾಮರವೆಲ್ಲೋ
ಕೋಗಿಲೆಯೆಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ

ಮಾಮರವೆಲ್ಲೋ ಕೂಗಿಲೆಯಲ್ಲೋ
ಮಾಮರವೆಲ್ಲೋ ಕೂಗಿಲೆಯಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ

ಚಂದಿರನೆಲ್ಲೋ ನೈದಿಲೆಯಲ್ಲೋ
ನೋಡಲು ಅರಳುವ ಸಡಗರವೇನೂ
ಎಲ್ಲೇ ಇರಲಿ ಹೇಗೆ ಇರಲಿ ಕಾಣುವ ಆಸೆ ಏತಕೋ ಏನೋ

ಮಾಮರವೆಲ್ಲೋಕೂಗಿಲೆಯಲ್ಲೋ
ಮಾಮರವೆಲ್ಲೋ ಕೂಗಿಲೆಯಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ

ಹುಣ್ಣಿಮೆಯಲ್ಲಿ ತಣ್ಣನೆ ಗಾಳಿ
ಬೀಸಲು ನಿನ್ನಾ ನೆನಪಾಗುವುದು

ದಿನಾ ರಾತ್ರಿಯಲಿ ಏಕಾಂತದಲಿ
ಏಕೋ ಏನೋ ನೋವಾಗುವುದು
ಬಯಕೆಯ ತುಂಬಿ ಆಸೆಯ ದುಂಬಿ
ಎದೆಯನು ಕೊರೆದು ಕಾಡುವುದೇನು

ಮಾಮರವೆಲ್ಲೋ ಕೂಗಿಲೆಯಲ್ಲೋ
ಮಾಮರವೆಲ್ಲೋ ಕೂಗಿಲೆಯಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ

ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ

Writer(s): Chi Udayashanker, Rajan Nagendra<br>Lyrics powered by www.musixmatch.com


More from Gandharva Gaayaka S.P. Balu

Loading

You Might Like

Loading


4m 48s  ·  Kannada

© 2017 Saregama

FAQs for Maamaravello (From "Devara Gudi")