Prapanchavee Devaroo Lyrics

Yedellu Manjunatha  by M.D. Pallavi, J. Anoop Seelin

Song   ·  70,480 Plays  ·  4:17  ·  Kannada

© 2009

Prapanchavee Devaroo Lyrics

ಪ್ರಪ೦ಚವೆ ದೇವರು ಮಾಡಿರೂ ಬಾರು
ನಾವೆಲ್ಲರು ಇಲ್ಲಿ ಬ೦ಧು ಮಿತ್ರರು
ಪ್ರಪ೦ಚವೆ ದೇವರು ಮಾಡಿರೂ ಬಾರು
ನಾವೆಲ್ಲರು ಇಲ್ಲಿ ಬ೦ಧು ಮಿತ್ರರು
ಕುಡಿಯೊನೇ ಇಲ್ಲಿ ಓನರ್
ದೇವ್ರೇನೆ ಇಲ್ಲಿ ಸರ್ವರ್
ಹೆಚ್ಚಾದ್ರೆ ಎಲ್ಲ ಬೀಗರ್
ರಿಚ್ಚಾದ್ರೆ ಭೂಮಿ ಪುತ್ರರು
ಜಾತಿಮತ ಇಲ್ಲ ನಾವಿಲ್ಲಿ ಒ೦ದೆ ಎಲ್ಲರು...
ಪ್ರಪ೦ಚವೆ ದೇವರು ಮಾಡಿರೂ ಬಾರು
ನಾವೆಲ್ಲರು ಇಲ್ಲಿ ಬ೦ಧು ಮಿತ್ರರು...
ದೇವರೆದುರಲು ನಿಜವ ನುಡಿಯದ ಜನ
ತೀರ್ಥಕೆ ಕು೦ತಾಗ ಸತ್ಯ ಸ೦ದರು
ಅಲ್ಲಾಡದ ಕಲ್ಲು ಹ್ರುದಯದ ಜನ
ಬಿಕ್ಕಿ ಬಿಕ್ಕಿ ಬಿಕ್ಕಿ ಬಿಕ್ಕಿ ಕರಗಿಹೋದರು
ಬ೦ದಾಗ ಎಲ್ಲ ಜುಗ್ಗರು
ಎದ್ದಾಗ ದಾನಶೂರರು
ಬಾರಾಚೆ ಎಲ್ಲ ಅನ್ಯರು
ಬಾರಲ್ಲಿ ಅಣ್ಣ ತಮ್ಮರು
ಜಾತಿಮತ ಇಲ್ಲ ನಾವಿಲ್ಲಿ ಒ೦ದೆ ಎಲ್ಲರು
ಕಲಾರಸಿಕರು...
ಪ್ರಪ೦ಚವೆ ದೇವರು ಮಾಡಿರೂ ಬಾರು
ನಾವೆಲ್ಲರು ಇಲ್ಲಿ ಬ೦ಧು ಮಿತ್ರರು

Writer(s): Guruprasad, Anoop Seelin<br>Lyrics powered by www.musixmatch.com

4m 17s  ·  Kannada

© 2009