Oora Bittu

Oora Bittu Lyrics

Oora Bittu  by Sangeetha Rajeev

Song  ·  94,088 Plays  ·  1:58  ·  Kannada

℗ 2020 Sangeetha Rajeev

Oora Bittu Lyrics

ಊರ ಬಿಟ್ಟು ದೂರ ದಿಕ್ಕಿಗೆ ಗುಳೆ ಹೊಂಟಾರೋ
ತಮ್ಮ ಕಷ್ಟಾನಷ್ಟದ ನಡುವಗಗ ನಗುತಾರೋ
ಊರ ಬಿಟ್ಟು ದೂರ ದಿಕ್ಕಿಗೆ ಗುಳೆ ಹೊಂಟಾರೋ
ತಮ್ಮ ಕಷ್ಟಾನಷ್ಟದ ನಡುವಗಗ ನಗುತಾರೋ

ಮಳೆಗಾಲ ಅತಿಯಾಗಿ ಮನೆಹೊಲಗಳು ನೀರಾಗಿ
ಹಿಡಿ ಅನ್ನ ನೆಮ್ಮದಿಯ ಕಳಗೊಂಡೊರೋ
ಮಳೆಗಾಲ ಅತಿಯಾಗಿ ಮನೆಹೊಲಗಳು ನೀರಾಗಿ
ಹಿಡಿ ಅನ್ನ ನೆಮ್ಮದಿಯ ಕಳಗೊಂಡೊರೋ
ಮರಳಿ ಪಡೆಯಲು ತಮ್ಮ ಮಂದಹಾಸವನ್ನ
ಬಂಡಿ ಏರಿ ಪಟ್ಟಣಕೆ ನಡೆದಾರೋ
ಬಂಡಿ ಏರಿ ಪಟ್ಟಣಕೆ ನಡೆದಾರೋ

ಬರಗಾಲ ಹೆಚ್ಚಾಗಿ ಬದುಕು ಮರುಭೂಮಿಯಾಗಿ
ಗಿಡಮರಳಗಳು ಹುಲಿ ತಿಂದುಬಿಟ್ಟ ಮೂಳೆಗಳಾಗಿ
ಬರಗಾಲ ಹೆಚ್ಚಾಗಿ ಬದುಕು ಮರುಭೂಮಿಯಾಗಿ
ಗಿಡಮರಳಗಳು ಹುಲಿ ತಿಂದುಬಿಟ್ಟ ಮೂಳೆಗಳಾಗಿ
ಪಡುವಣದ ಹೊದ್ದು ಸಂಸಾರ ಸಾಗರ ಹೊದ್ದು
ಮೂಡಣದ ಕಡೆಗೆ ಪಯಣ ಬೆಳಸ್ಯಾರೋ
ಮೂಡಣದ ಕಡೆಗೆ ಪಯಣ ಬೆಳಸ್ಯಾರೋ

Writer(s): Sangeetha Rajeev, Srinath Hadagalli<br>Lyrics powered by www.musixmatch.com


More from Oora Bittu

Loading

You Might Like

Loading


1m 58s  ·  Kannada

℗ 2020 Sangeetha Rajeev

FAQs for Oora Bittu