Nee Hinga Nodabyada

Nee Hinga Nodabyada Lyrics

Nee Hinga Nodabyada  by Sangeetha Rajeev

Song  ·  489,657 Plays  ·  4:00  ·  Kannada

℗ 2020 Sangeetha Rajeev

Nee Hinga Nodabyada Lyrics

ನೀ ಹಿಂಗ ನೋಡಬ್ಯಾಡ ನನ್ನ (ನನ್ನ)
ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ)
ನೀ ಹಾಂಗ ನೋಡಬ್ಯಾಡ ನನ್ನ (ನನ್ನ)
ನಾವ್ ಈಗ ದೂರ ಇದ್ರೆ ಚೆನ್ನ (ಚೆನ್ನ)

ನೀ ಹಿಂಗ ನೋಡಬ್ಯಾಡ ನನ್ನ (ನನ್ನ)
ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ)
ನೀ ಹಾಂಗ ನೋಡಬ್ಯಾಡ ನನ್ನ (ನನ್ನ)
ನಾವ್ ಈಗ ದೂರ ಇದ್ರೆ ಚೆನ್ನ (ಚೆನ್ನ)

ಕದ್ದು ಕದ್ದು phone ಹಚ್ಚುತೀ
ಮುದ್ದು ಮುತ್ತು ಅಂತ ಕಾಡುತೀ
ಒಂದೊಂದಂತ ತಂಟೆ ಮಾಡುತೀ
ತುಂಟಾಟ ದೊರೆ ಆಗುತೀ
ಕನ್ಯೆ ಆಸೆ ಪೂರ ಮಾಡೋ ಹೈದ ನನ್ನವ
ಸನ್ನೆಯಾಗೆ ಎಲ್ಲಾ ಹೇಳೋ ಶಾನ್ಯ ನನ್ನವ
ಮಾತು ಮಾತಲ್ಲೇ
ಕುಂತು ಕುಂತಲ್ಲೇ ಎಲ್ಲರ ಗೆಲ್ಲೋ ಕುವರ

ನೀ ಹಿಂಗ ನೋಡಬ್ಯಾಡ ನನ್ನ (ನನ್ನ)
ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ)
ನೀ ಹಂಗ ನೋಡಿದರ ನನ್ನ (ನನ್ನ)
ಲಗೂನ ಆಗಬೇಕು ಲಗ್ನ
(ಚಿನ್ನ, ಚಿನ್ನ, ಚಿನ್ನ, ಚಿನ್ನ)

ಕೋಟಿ ಕೋಟೆಯಲ್ಲೇ, ಲೋಕಬಂಧಿ ಆಗಿಹೋಗೇತಿ
ಪ್ರೀತಿ ಗೀತಿಗಿಲ್ಲಿ, ನಾಕಬಂಧಿ ಸಿದ್ದವಾಗೇತಿ
ಚುಡಾಯಿಸೋರ ಕಿಚಾಯಿಸೋರ ಮುಂಡಾಸು ಮಣ್ಣು ಮಸಿ
ಸಂಭಾಳಿಸೋರ ನಿಭಾಯಿಸೋರ ಕಂಡಾಗ ಭಾಳ ಖುಷಿ
ಊರಿಗೂರೇ ಹೊಗಳೋ ಹಾಂಗ ಒಂದಾಗಿರಬೇಕಾ
ಪೂರಿ ಭಾಜಿ ಜೋಡಿಯಂಗ ಮಸ್ತಾಗಿರಬೇಕಾ
ತಾಳಿ ಕಟ್ಟೋ ತನಕ ತಾಳಬೇಕಾ, ಕಾಯೋದು ಭಾಳ ಸುಖ

ನೀ ಹಿಂಗ ನೋಡಬ್ಯಾಡ ನನ್ನ (ನನ್ನ)
ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ)
ನೀ ಹಿಂಗ ನೋಡಬ್ಯಾಡ ನನ್ನ (ನನ್ನ)
ನಾವ್ ಈಗ ದೂರ ಇದ್ರೆ ಚೆನ್ನ
(ಚಿನ್ನ, ಚಿನ್ನ, ಚಿನ್ನ, ಚಿನ್ನ)

ನೀ ನನ್ನ ಚೆನ್ನಯ್ಯ (ಚೆನ್ನಯ್ಯ)
ನಾ ನಿನ್ನ ಚೆನ್ನರಸಿ (ಚೆನ್ನರಸಿ)
ಆಸಿಯಾ ಮುಂದ್ಹಾಕಿ, ಸ್ವಲ್ಪ ತಡ್ಕರೀ
ಆಷಾಡ ಜಾರಿ ಶ್ರಾವಣ ತೋರೋ ಮುಹೂರ್ತ ಭರೋಭರಿ
ಢಂಗೂರ ಸಾರಿ ಊರೂರೇ ಸೇರಿ, ಸಿ-ಊಟ ಮಾಡೋ ಪರಿ
ಜಟ್ಟಿ ಮೀಸೆ ಮಣ್ಣು ಮಾಡೋ ವೀರ ಹಮ್ಮೀರ
ರೊಟ್ಟಿ ಮ್ಯಾಲ ಬೆಣ್ಣೆ ಹಂಗ ಕರ್ಗೋ ಸರಧಾರ
ಮತ್ತೊಂದು ಸಾರಿ ತನ್ನಾಸೆ ಮೀರಿ ಮನಸ್ಸನ್ನು ಕದ್ಧಾ ಮದನ

ನೀ ಹಿಂಗ ನೋಡಬ್ಯಾಡ ನನ್ನ
ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ)
ನೀ ಹಿಂಗ ನೋಡಬ್ಯಾಡ ನನ್ನ (ನನ್ನ)
ನಾವ್ ಈಗ ದೂರ ಇದ್ರೆ ಚೆನ್ನ (ಚೆನ್ನ)
ನೀ ಹಿಂಗ ನೋಡಬ್ಯಾಡ ನನ್ನ (ನನ್ನ)
ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ)
ನೀ ಹಾಂಗ ನೋಡಬ್ಯಾಡ ನನ್ನ
ನಾವ್ ಈಗ ದೂರ ಇದ್ರೆ ಚೆನ್ನ
ಚಿನ್ನ, ಚಿನ್ನ, ಚಿನ್ನ, ಚಿನ್ನ

ನೀ ಹಿಂಗ ನೋಡಬ್ಯಾಡ ನನ್ನ
ಕಣ್ಣಲ್ಲಿ ಕಾಡ್ತೀಯ ಚಿನ್ನ
ನೀ ಹಾಂಗ ನೋಡಿದರ ನನ್ನ
ಲಗೂನ ಆಗಬೇಕು ಲಗ್ನ

Writer(s): Pradhyumna Narahalli, Sangeetha Rajeev<br>Lyrics powered by www.musixmatch.com


More from Nee Hinga Nodabyada

Loading

You Might Like

Loading


4m   ·  Kannada

℗ 2020 Sangeetha Rajeev

FAQs for Nee Hinga Nodabyada