Doori (Main Version) Lyrics

Last Bus  by Chintan Vikas , S.D. Arvind

Song   ·  11,621 Plays  ·  6:37  ·  Kannada

© 2015 Aananda Audio Video

Doori (Main Version) Lyrics

ದೂರಿ... ದೂರಿ
ಚಂದ್ರಾನೆ ದೂರಿ ದೂರಿ, ತಂಗಾಳಿ ದೂರಿ ದೂರಿ,
ದೂರಿ ದೂರಿ.
ಸ್ವಪ್ನದೊಳಗಿರಿಸಿ ತೂಗಿ ಮಗುವ,
ಸ್ವಪ್ನದೊಳಗಿರಿಸಿ ತೂಗಿ ಮಗುವ,
ಮೊಗದ ನಗು ಅಳಿಸದೆ ಹಾಡಿ,
ಲಾಲಿ... ಜೋ ಜೋ ಲಾಲಿ, ಜೋ ಜೋ ಲಾಲಿ
ಜೋ ಜೋ ಲಾಲಿ
ದೂರಿ... ದೂರಿ
ಹೂ ಮರಿಯೆ, ಹೂ ಮರಿಯೆ
ಯಮಾರಿ ಅಂಗಳದೀ
ಬ್ಯಾಡವೆಂದರು ಆಡ ಹೋದೆ
ಕಂಬನಿಯೇ ಕಂಬನಿಯೇ, ಕಣ್ಣ ಹಂಬಲವೇ,
ಕಂಬನಿಯೇ ಕಂಬನಿಯೇ, ಕಣ್ಣ ಹಂಬಲವೇ,
ಊಧಾಳ ಎದೆಯ ಮೇಲೆ, ಕುಂತ ಮಣಿಗಳ ಸಾಲೆ,
ಕಾಡಬೇಡೆಂದು ಕಾಣಿಕರುಸು ಮಾಯೆ, ಲೋಕದ ತೊಟ್ಟಿಲ ಗೀಕುವ ತಾಯೆ, ತೊಟ್ಟಿಲ ಗೀಕುವ ತಾಯೆ,
ದೂರಿ, ದೂರಿ
ಚಂದಾನೆ ದೂರಿ ದೂರಿ, ತಂಗಾಳಿ ದೊಕ್ರಿ ದೂರಿ
ದೂರಿ

Lyrics powered by www.musixmatch.com