Bangari Yare Nee

Bangari Yare Nee Lyrics

Gaja  by Jassie Gift, Chaitra, V. Harikrishna

Song  ·  1,516,872 Plays  ·  4:38  ·  Kannada

© 2007 Ashwini Recording Company

Bangari Yare Nee Lyrics

ಬಂಗಾರಿ, ಯಾರೇ ನೀ, ಬುಲ್-ಬುಲ್?
ಸಿಂಗಾರಿ, ಯಾರೇ ನೀ, ಬುಲ್-ಬುಲ್?
ಬೆಂಗಾಲಿ ಬೆಡಗಿ ನಾ, ಚಿಂಗಾರಿ ಹುಡುಗಿ ನಾ

G-A-J-A, ಗಜ (come on boy, let′s jump in joy)
Rock, rock, rock, rock ಗಜ (let me feel your body of steel)
G-A-J-A, ಗಜ (you're my man, my superman)


ಬಂಗಾರಿ, ಯಾರೇ ನೀ, ಬುಲ್-ಬುಲ್?
ಸಿಂಗಾರಿ, ಯಾರೇ ನೀ, ಬುಲ್-ಬುಲ್?
ಬೆಂಗಾಲಿ ಬೆಡಗಿ ನಾ, ಚಿಂಗಾರಿ ಹುಡುಗಿ ನಾ(Aah, aah, aah)
ನಾ ಹೋಗೋ ಹಾದಿಲಿ ಸಚಿನ್ನು, ಗಂಗೂಲಿ
ಹಾಕ್ತಾರೋ ರಂಗೋಲಿ, ಹಾಡ್ತಾರೋ ಸುವಾಲಿ
ಗೊತ್ತಾಯ್ತೇ ಬಂಗಾಲಿ, ನೀನು ಭಾರಿ ಚಂಗೂಲಿ
ಕೇಳೇ, ಲೇ ಪಾಂಚಾಲಿ, ಅಲ್ವೇ ಅಲ್ಲ ನಾ ಪೋಲಿ
ಬುಲ್-ಬುಲ್, ಬುಲ್-ಬುಲ್, ಬುಲ್-ಬುಲ್

ಗಜ ತುಂಟ ಕಣೇ, ಗಜ ಪಂಟ ಕಣೇ
ಸೊಂಟದ್ ತಂಟೆಗೆ ಹೋಗೋದಿಲ್ಲ
ಗಜ ರಾಜ ಕಣೇ, ಗಜ ಯೋಧ ಕಣೇ

ಬಂಗಾರಿ, ಬಂಗಾರಿ, ಬಂಗ್-ಬಂಗ್-ಬಂಗ್, ಬಂ-ಬಂ-ಬಂ-ಬಂ...
ಬಂಗಾರಿ, ಯಾರೇ ನೀ, ಬುಲ್-ಬುಲ್?

ಅಳ್ತಾಳೆ, ಅಳ್ತಾಳೆ, ಐಶ್ವರ್ಯ ಅಳ್ತಾಳೆ
Bollywood ಬರ್ಬೇಡ, ದಮ್ಮಯ್ಯ ಅಂತಾಳೆ
ಬಿಡ್ತಾಳೆ, ಬಿಡ್ತಾಳೆ, ಉಗಿಬಂಡಿ ಬಿಡ್ತಾಳೆ
ಕೇಳೋರು ಸಿಕ್ಬಿಟ್ರೆ ಬೋಗಿ ಲೆಕ್ದಲ್ಲ್ ಬಿಡ್ತಾಳೆ
ಬುಲ್-ಬುಲ್, ಬುಲ್-ಬುಲ್, ಬುಲ್-ಬುಲ್

ಗಜ ಇದ್ದ ಕಡೆ ನಿಜ ಒಂದೆ ಕಣೇ
ಗಜ ಡವ್ವಿಗೆ ಬೀಳೋದಿಲ್ಲ
ಗಜ ಹೋದ ಕಣೇ, ಜಗ ಬಂತು ಕಣೇ

ಬಂಗಾರಿ, ಯಾರೇ ನೀ, ಬುಲ್-ಬುಲ್?
ಸಿಂಗಾರಿ, ಯಾರೇ ನೀ, ಬುಲ್-ಬುಲ್?
ಬೆಂಗಾಲಿ ಬೆಡಗಿ ನಾ, ಚಿಂಗಾರಿ ಹುಡುಗಿ ನಾ

G-A-J-A, ಗಜ (come on boy, let's jump in joy)
Rock, rock, rock, rock ಗಜ (let me feel your body of steel)
G-A-J-A, ಗಜ (you′re my man, my superman)

(What's up?)

Writer(s): Nagendra Prasad, V Harikrishna<br>Lyrics powered by www.musixmatch.com


More from Gaja

Loading

You Might Like

Loading


4m 38s  ·  Kannada

© 2007 Ashwini Recording Company

FAQs for Bangari Yare Nee