Aramage

Aramage Lyrics

Gokula  by Sonu Nigam, Shreya Ghoshal, Mano Murthy

Song  ·  1,542,692 Plays  ·  4:54  ·  Kannada

© 2009 Aditya Music

Aramage Lyrics

ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ಅರೆ ಏನಾಯಿತು ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೇ ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು

ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ಅರೆ ಏನಾಯಿತು ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೇ ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು
ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು

ನೆನೆಯುತ ಬರದೆ ನೆನೆಯುತ
ಮನ ಇನ್ನೂನು ಭಾವುಕವಾಯಿತು
ಬಯಸುತ ಒಲವ ಬಯಸುತ
ಕ್ಷಣ ಒಂದೊಂದು ರೋಚಕವಾಯಿತು
ನಾನು ನೀನು ಕೂತುಕೊಂಡ ಜಾಗ
ನಮ್ಮ ಮಾತೇ ಆಡುತಾವೆ ಈಗ
ಪಿಸುಮಾತಾಡುತಾ ಅರೆ ಏನಾಯಿತು
ಸವಿ ಕನಸೊಂದು ಜೀವಂತವಾಯಿತು

ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು

ಮರೆಯಿತು ಹೆಸರೇ ಮರೆಯಿತು
ಈ ಮುದ್ದಾದ ಮೊರೆಯ ನೋಡುತ
ಹೊರಟಿತು ಹೃದಯ ಹೊರಟಿತು
ನೀನಿದ್ದಲ್ಲೇ ಡೇರೆಯ ಹೂಡುತಾ
ಕಾಣದಂತೆ ಓಡಿ ಬಂದೆಯೇನು
ಕಾಡಿದಷ್ಟು ಪ್ರೀತಿ ಚಂದವೇನು
ಜೊತೆ ಓಡಾಡುತಾ ಅರೆ ಏನಾಯಿತು
ಈ ಬಡ ಜೀವ ಶ್ರೀಮಂತವಾಯಿತು

ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ಅರೆ ಏನಾಯಿತು ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೇ ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು

ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ಅರೆ ಏನಾಯಿತು ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೇ ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು

ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು

Writer(s): Mano Murthy, Jayanth Kaikini<br>Lyrics powered by www.musixmatch.com


More from Gokula

Loading

You Might Like

Loading


4m 54s  ·  Kannada

© 2009 Aditya Music

FAQs for Aramage