Thamnnam Thamnam (From "Eradu Kanasu") Lyrics

Chi Udayashankar Pens For Rajan - Nagendra  by P. B. Sreenivas , S. Janaki

Song   ·  180,693 Plays  ·  4:20  ·  Kannada

© 2020 Saregama

Thamnnam Thamnam (From "Eradu Kanasu") Lyrics

ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ
ಓ ಸೋತಿದೆ
ಕೈಯಲ್ಲಿ ಕುಣಿವ ಈ ಹೊಣ್ಣ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ
ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ
ಓ ಸೋತಿದೆ
ಕೈಯಲ್ಲಿ ಕುಣಿವ ಈ ಹೊಣ್ಣ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ
ನೀ ಸನಿಹಕೆ ಬಂದರೆ ತನುವಿದು ನಡುಗುತಿದೆ ಏತಕೇ ಎದೆ ಝಲ್ಲೆಂದಿದೆ (೨)
ಅಹಹಾ ಒಲಿದಿಹ ಜೀವವು ಬೆರೆಯಲು ಮನಸು ಆಗಿ ತನು ಕೆಂಪಾಗಿ ನಿನ್ನಾ ತಾಗಿದೆ
ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ
ಅಹಾಹಹ
ನೀ ನಡೆಯುವ ಹಾದಿಗೆ ಹೂವಿನಾ ಹಾಸಿಗೆಯಾ ಹಾಸುವೆ ಕೈ ಹಿಡಿದು ನಡೆಸುವೆ (೨)
ಅಹಹಾ ಮೆಲ್ಲಗೆ ನಲ್ಲನೆ ನೆಡೆಸು ಬಾ ಎಂದೂ ಹೀಗೆ ಇರುವಾ ಆಸೆ ನನ್ನೀ ಮನಸಿಗೆ
ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ
ಓ ಸೋತಿದೆ
ಕೈಯಲ್ಲಿ ಕುಣಿವ ಈ ಹೊಣ್ಣ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ
ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ

Writer(s): Rajan Nagendra, Chi Udaya Shankar<br>Lyrics powered by www.musixmatch.com