Nenapagade Lyrics - Hudugaata - Only on JioSaavn
What kind of music do you
want to listen to?

You have 5 of 5 Songs left.

Listen with no limits on the JioSaavn app.

I Have JioSaavn
 1. Nenapagade

  Hudugaata

  5:36

  {"url":"ID2ieOjCrwfgWvL5sXl4B1ImC5QfbsDy6PPwkbjjOO5Yy1Fml7ix2JsrXmEINx1MpQaOkE0JqcI5ilU69T1Brhw7tS9a8Gtq","pid":"zUkGzX4q","length":"336"}
 2. Nenapagade Song Lyrics

  ಹುಡುಗಾಟ – Nenapaagade
  ನೆನಪಾಗದೆ ನೆನಪಾಗದೆ
  ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
  ನೆನಪಾಗದೆ ನೆನಪಾಗದೆ
  ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
  ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
  ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
  ನೆನಪಾಗದೆ ನೆನಪಾಗದೆ
  ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
  ಸ್ವಾತಿಯಲಿ ಮುತ್ತಾಯಿತು ಈ ನನ್ನೆದೆಯ ಚಿಪ್ಪಿನಲಿ
  ಇನ್ಯಾರದೊ ಕೈ ಸೇರಿತು ಬರಿ ನೋವೊಂದೆ ಉಳಿದಿದ್ದು
  ಇಲ್ಲಿ
  ಸರಿಯೇ ಈ ರೀತಿಯು
  ಭ್ರಮೆಯೇ ಆ ಪ್ರೀತಿಯು
  ಅರಿಯೇ ನಾನೇನನು
  ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
  ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
  ನೆನಪಾಗದೆ ನೆನಪಾಗದೆ
  ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
  ನಾ ನಂಬಿದೆ ನಿನ್ನೊಲವನು ನನ್ನ ನಂಬಿಕೆಯೆ ಉರುಳಾಯಿತೆ
  ಈ ಪ್ರೀತಿಯು ತನ ನಂಬೋರನು ಅದು ಎಂದೆಂದು
  ಕಾಯುವುದಂತೆ
  ಬದುಕೇ ಅಯೋಮಯ
  ಬಿಡು ನೀ ಅತಾಶಯ
  ಇರಲಿ ಸದಾಶಯ
  ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
  ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
  ನೆನಪಾಗಿದೆ ನೆನಪಾಗಿದೆ
  ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗಿದೆ
  About these ads

  Lyrics powered by www.musixmatch.com

  Artists

  1. Chetan Sosca

   Singer

  2. Jassie Gift

   Music Director

  3. Kaviraj

   Lyricist