
Neeralli Sanna (Duet Version) Lyrics
Hudugaru by Sonu Nigam, Sunitha Upadrasta
Song · 4,296,448 Plays · 4:40 · Kannada
Neeralli Sanna (Duet Version) Lyrics
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಚೂರಾದ ಚಂದ್ರನೀಗ
ಇಲ್ಲೊಂದು ಚೂರು ಅಲ್ಲೊಂದು ಚೂರು
ಒಂದಾಗ ಬೇಕು ಬೇಗ
ತುಸು ದೂರ ಸುಮ್ಮನೆ
ಜೊತೆಯಲ್ಲಿ ಬಂದೆಯಾ
ನಡುವೆಲ್ಲೋ ಮೆಲ್ಲನೆ ಮಾಯವಾದೆಯ
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಚೂರಾದ ಚಂದ್ರನೀಗ
ಇಲ್ಲೊಂದು ಚೂರು ಅಲ್ಲೊಂದು ಚೂರು
ಒಂದಾಗ ಬೇಕು ಬೇಗ
...
ಇದ್ದಲ್ಲೆ ಆಲಿಸಬಲ್ಲೆ ನಿನ್ನೆಲ್ಲಾ ಪಿಸುಮಾತು
ನನ್ನಲ್ಲಿ ನೀನಿರುವಾಗ ಇನ್ನೆಕೆ ರುಜುವಾತು
ನೆನಪಿನಲ್ಲೆ ನೀನಿಗಾ ಎಂದಿಗಿಂತ ಸನಿಹ
ಅಳಿಸಲಾರೆ ನಾನೆಂದು ಮನದ ಗೋಡೆ ಬರಹ
ಸಹಿಯಾದ ಮೇಲೇ ಸಹ ಗೀತೆಯೊಂದು
ಮರೆಯಾಯಿತೇಕೆ ನೋಡು
ಇಲ್ಲೊಂದು ಸಾಲು ಅಲ್ಲೊಂದು ಸಾಲು
ಬೆರೆತಾಗಲೇನೆ ಹಾಡು
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಚೂರಾದ ಚಂದ್ರನೀಗ
ಇಲ್ಲೊಂದು ಚೂರು ಅಲ್ಲೊಂದು ಚೂರು
ಒಂದಾಗ ಬೇಕು ಬೇಗ
...
ದಾರಿಲೀ ಹೂಗಿಡ ಒಂದು ಕಟ್ಟಿಲ್ಲ ಹೂಮಾಲೆ
ಕಣ್ಣಲ್ಲೆ ಕಣ್ಣಿಡು ನೀನು ಮತ್ತೆಲ್ಲ ಆಮೇಲೆ
ಕಾಣಬಲ್ಲೆ ಕನಸಲ್ಲು ನಿನ್ನ ಹೆಜ್ಜೆ ಗುರುತು
ಕೇಳಬೇಡ ಇನ್ನೇನು ನೀನು ನನ್ನ ಕುರಿತು
ಎದೆ ಆಳದಿಂದ ಮಡು ಮೌನ ಒಂದು
ಕರೆವಾಗ ಜಂಟಿಯಾಗಿ
ಇಲ್ಲೊಂದು ಜೀವ ಅಲ್ಲೊಂದು ಜೀವ
ಇರಬೇಕೆ ಒಂಟಿಯಾಗಿ
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಚೂರಾದ ಚಂದ್ರನೀಗ
ಇಲ್ಲೊಂದು ಚೂರು ಅಲ್ಲೊಂದು ಚೂರು
ಒಂದಾಗ ಬೇಕು ಬೇಗ
Writer(s): Harikrishna V, Kaikini Jayant<br>Lyrics powered by www.musixmatch.com
More from Hudugaru
Loading
You Might Like
Loading
4m 40s · Kannada