Naliyutha Hrudaya Lyrics - Hrudaya Haadithu - Only on JioSaavn
What kind of music do you
want to listen to?

You have 5 of 5 Songs left.

Listen with no limits on the JioSaavn app.

I Have JioSaavn
  1. Naliyutha Hrudaya

    Hrudaya Haadithu

    4:17

    {"url":"ID2ieOjCrwfgWvL5sXl4B1ImC5QfbsDyhkjMdPnc1GQ0\/ZYWlHii5kEqx5QeM+zXiAXtQR7CXH+\/xwTSSKyu+hw7tS9a8Gtq","pid":"8LYcu_XZ","length":"257"}
  2. Naliyutha Hrudaya Song Lyrics

    ನಲಿಯುತಾ ಹೃದಯ ಹಾಡನು ಹಾಡಿದೆ
    ನಯನವು ಬಯಕೆ ಸಾವಿರ ಹೇಳಿದೆ
    ನಲಿಯುತಾ ಹೃದಯ ಹಾಡನು ಹಾಡಿದೆ
    ನಯನವು ಬಯಕೆ ಸಾವಿರ ಹೇಳಿದೆ
    ಬಾಳಲ್ಲಿ ಬೆಳಕಿಂದು ಮೂಡಿದೆ
    ಬೆಳಕಲ್ಲಿ ಹೊಸ ಬಾಳ ಕಂಡಿದೆ
    ಹೊಸ ಬಾಳು ಹೊಸ ಆಶೆ ತಂದಿದೆ
    ಹೊಸ ಆಶೆ ಜೊತೆಯೊಂದು ಬೇಡಿದೆ
    ಬರಡಾದ ಲತೆ ಈಗ ಹಸಿರಾಗಿದೆ
    ಹೊಸ ಜೀವ ಬಂದೀಗ ಕುಣಿದಾಡಿದೆ
    ಬರಡಾದ ಲತೆ ಈಗ ಹಸಿರಾಗಿದೆ
    ಹೊಸ ಜೀವ ಬಂದೀಗ ಕುಣಿದಾಡಿದೆ
    ಬೆಳಗಿನಾ ರವಿಯು ಮೂಡಿದ ಬಾನಲಿ
    ಬೆಳಕಿನಾ ತೆರೆಯ ಹಾಸಿದ ಬಾಳಲಿ
    ಆ ಚಂದ್ರ ಮೇಲಿಂದ ಬಂದನೊ
    ತಂಪಾದ ಬೆಳಕನ್ನು ತಂದನು
    ಅನುರಾಗದಾನಂದ ತುಂಬುತಾ
    ಜೊತೆಯಾಗಿ ಧರೆಯಲ್ಲಿ ನಿಂತನೊ
    ಕಣ್ಣೋಟ ಬೆರೆತಾಗ ಆನಂದವೊ
    ತುಟಿಯಲ್ಲೇ ನಗೆಯಾಯಿತು ಮಾತೆಲ್ಲವು
    ಕಣ್ಣೋಟ ಬೆರೆತಾಗ ಆನಂದವೊ
    ತುಟಿಯಲ್ಲೇ ನಗೆಯಾಯಿತು ಮಾತೆಲ್ಲವು
    ನಲಿಯುತಾ ಹೃದಯ ಹಾಡನು ಹಾಡಿದೆ
    ನಯನವು ಬಯಕೆ ಸಾವಿರ ಹೇಳಿದೆ

    Lyrics powered by www.musixmatch.com

    Artists

    1. Dr. Rajkumar

      Singer

    2. Upendrakumar

      Music Director

    3. Chi Udayashankar

      Lyricist