Ko Ko Koliye

Ko Ko Koliye Lyrics

Sipayi  by S. P. Balasubrahmanyam

Song  ·  732,129 Plays  ·  4:23  ·  Kannada

© 1996 Mars Films / Jhankar Music

Ko Ko Koliye Lyrics

ಕೋ ಕೋ ಕೋಳಿಯೇ
ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ
ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ
ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೆನೆ

ಕೋ ಕೋ ಕೋಳಿಯೇ
ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ
ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ
ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೆನೆ

ಚೆಂದುಳ್ಳಿ ಚೆಲುವೆಯಾ ಅಂದಾನ ನೋಡಿದೆ
ಕೆನ್ನೇಲಿ ಗಾಯಾನ ಮಾಡಿದೆ
ಊರಲ್ಲಿ ಯಾರೂನೂ ಕಣ್ಣೆತ್ತಿ ನೋಡದ
ಹೂವನ್ನ ಹಗಲಲ್ಲೇ ಮುಟ್ಟಿದೆ
ಲೇ ಲೇ ಲೇ ನಿಲ್ಲೆಲೆ
ನೋಡೋದು ಸಾಕೇನೇ
ನಿನಗೀಗ ಸವಾಲೆ
ಅರಿತೀನಿ ಮಸಾಲೆ

ಕೋ ಕೋ ಕೋಳಿಯೇ
ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ
ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ
ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೆನೆ

ಕಾಲಿಂದ ತಿನಲ್ಲಾ, ಕೈಯಿಂದ ತಿನಲ್ಲಾ
ಮುದ್ದಾಡಿ ಮೂತಿನಾ ತಿನಲ್ಲಾ
ಹಾಯಾಗಿ ನಾನೀಗ ತೇಗಲಾ
ಪ್ರೀತಿಗೆ ಪ್ರಣಾಮ
ನಾನಿದರ ಗುಲಾಮ
ಹೊಲಿದಾಗ ಮಿಠಾಯಿ
ಸಿಡಿದಾಗ ಸಿಪಾಯಿ

ಕೋ ಕೋ ಕೋಳಿಯೇ
ಕೇಳೇ ಕೋಳಿಯೇ
ಕೋ ಕೋ ಕೋಳಿಯೇ
ಕೇಳೇ ಕೋಳಿಯೇ
ಮುದ್ದು ಕೋಳಿಯೇ
ಪ್ರಾಣ ಕೋಳಿಯೇ
ನಾನೆಂದು ನಿನ್ನ ಬಿಡೆನೆ

ಕೋ ಕೋ ಕೋಳಿಯೇ
ಪ್ರಿಯ ಕೋಳಿಯೇ
ಕೋ ಕೋ ಕೋಳಿಯೇ
ಪ್ರೇಮ ಕೋಳಿಯೇ
ಮುದ್ದು ಕೋಳಿಯೇ
ಪ್ರಾಣ ಕೋಳಿಯೇ
ನಾನೆಂದು ನಿನ್ನ ಬಿಡೆನೆ

Writer(s): Hamsalekha<br>Lyrics powered by www.musixmatch.com


More from Sipayi

Loading

You Might Like

Loading


4m 23s  ·  Kannada

© 1996 Mars Films / Jhankar Music

FAQs for Ko Ko Koliye