Anuraagadalegalamele Lyrics

Anuraagada Alegalu  by Hamsalekha , Raghavendra Rajkumar , Manjula

Song   ·  364,400 Plays  ·  4:44  ·  Kannada

© 1992 Sangeetha

Anuraagadalegalamele Lyrics

ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಕಡಲಾಗಿರು ಮುಗಿಲಾಗುವೆ
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು ಮಳೆಯಾಗುವೆ
...
ಓ ಓ ಓ, ಓ ಓ ಓ. ಓ ಓ ಓ .
ಓ ಓ ಓ. ಓ ಓ ಓ. ಓ ಓ ಓ.
...
ಮೊದಲನೇ ಜಗವ ಪ್ರೀತಿ ಮಾಡು. ಒಲವಿನ ಕೋಟಿ ಮೊಗವ ನೋಡು
ಬದುಕಿಗೆ ಪ್ರೇಮ ಸ್ಪರ್ಶ ನೀಡು ಒಲವಿನ ಪೂರ್ಣ ಫಲವ ನೋಡು
ಸಿರಿತನ ಬಡತನ (ಸಿರಿತನ ಬಡತನ) ಅಂತರದ ಮೇಲೇರು
ನಗುವಿನ ಅಳುವಿನ ನಂತರದ ಹಾಡಾಗು
ನಂತರದ ಒಲವಿನ ಹಾಡಾಗು
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು ಮಳೆಯಾಗುವೆ
...
ಓ ಓ ಓ, ಓ ಓ ಓ. ಓ ಓ ಓ .
ಓ ಓ ಓ. ಓ ಓ ಓ. ಓ ಓ ಓ.
...
ಹೃದಯದ ಬಾಗಿಲಂತೆ ಕಣ್ಣು, ಕಣ್ಣಿನ ಕಾವ್ಯದಂತೆ ಹೆಣ್ಣು
ಹೆಣ್ಣಿನ ಗೆಳತಿಯಂತೆ ಪ್ರೇಮ . ಪ್ರೇಮಕೆ ದೇವನಂತೆ ಶ್ಯಾಮ
ಶ್ಯಾಮನ ಕೊಳಲಿನ ಮದುರ ದ್ವನಿ ಕೇಳೀ...
ರಾದೆಯ ಹೃದಯವು ಮಲಗುವುದೇ ಹೇಳೀ...?
ಒಳವಿನೆದೆ ಮಲಗುವುದೇ ಹೇಳೀ...?
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಮಳೆಯಾಗಿರು. ಹಸಿರಾಗುವೆ

Writer(s): hamsalekha<br>Lyrics powered by www.musixmatch.com

4m 44s  ·  Kannada

© 1992 Sangeetha